CM: ಸಿದ್ದರಾಮಯ್ಯನವರ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತರ ಅದರ ವಿರುದ್ಧ ಹೋರಾಡಲು ತಾಯಿ ಬಾದಾಮಿ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಹೊರಟ ಕಾಶಪ್ಪನವರು ಅಭಿಮಾನಿಗಳು

ಸಿಎಂ ಸಿದ್ದರಾಮಯ್ಯನವರು ಮೂಡ ಹಗರಣದಲ್ಲಿ ಆರೋಪ ಮುಕ್ತರಾಗಲಿ ಎಂದು ಬಾದಾಮಿ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು

ಹೌದು ಬಾಗಲಕೋಟ ಜಿಲ್ಲೆಯ ಹುನಗುಂದ ಮತ ಕ್ಷೇತ್ರದ ಶಾಸಕ ಕಾಶಪ್ಪನವರ ಅಭಿಮಾನಿ ಬಳಗದ ವತಿಯಿಂದ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಹೊರಟಿದ್ದಾರೆ,

ಸಿಎಂ ಸಿದ್ದರಾಮಯ್ಯನವರು ಮೂಡ ಹಗರಣದಲ್ಲಿ  ಆರೋಪ ಮುಕ್ತರಾಗಲಿ ಎಂದು ಅಗಸ್ಟ್ 15 ಬೆಳಗ್ಗೆ 5:00ಗೆ ಇಲಕಲ್ಲ ಕಾಶಪ್ಪನವರ್ ಕುಟುಂಬದ ಅಭಿಮಾನಿಗಳು ಬರಿ ಕಾಲ್ನಡಿಗೆ ಮುಖಾಂತರ ಬಾದಾಮಿ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಹೊರಟಿದ್ದಾರೆ,
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ  ಮಾಂತೇಶ ಅರ್ತಿ ಸಾಮಾಜಿಕ ನ್ಯಾಯದ ಹರಿಕಾರರಾದ ಸಿಎಂ ಸಿದ್ದರಾಮಯ್ಯನವರ ಅವರ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತರ ನಡೆಸುತ್ತಿರುವ ಅದರ ವಿರುದ್ಧ ಹೋರಾಡಲು ತಾಯಿ ಬಾದಾಮಿ ಬನಶಂಕರಿ ದೇವಿ ಶಕ್ತಿ ಕೊಡಲಿ ಎಂದು ಇಲಕಲ್ಲ ನಗರದಿಂದ ಕಾಶಪ್ಪನವರ್ ಕುಟುಂಬದ ಅಭಿಮಾನಿಗಳಿಂದ ಬರಿ ಕಾಲ್ನಡಿಗೆ ಮುಖಾಂತರ  ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಿಎಂ ಸಿದ್ದರಾಮಯ್ಯನವರು ಮೂಡ ಹಗರಣದಲ್ಲಿ ಆರೋಪ ಮುಕ್ತವಾಗಲಿ ಮತ್ತೆ ಎಲ್ಲ ಸಂಕಷ್ಟಗಳು ದೂರಾಗಲಿ ಎಂದು ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು,
ಈ ಸಂಧರ್ಭದಲ್ಲಿ
ಇಲಕಲ್ಲ ನಗರದ ಸಮಾಜ ಸೇವಕರಾದ ಎಮ್ ಡಿ ಬಾಗವಾನ್,ಮಹಾಂತೇಶ ಹರ್ತಿ,ಸದ್ದಾಂ ಹುಸೇನ್ ಇಲಕಲ್ಲ,ಉಸ್ತಾದ್ ಇಲಾಳ,ಅಬ್ದುಲ್ ರಜಾಕ ಹುಣಚಗಿ,ಅವೀನಾಶ
ಅಕ್ಕಿ, ಮಹಾಂತೇಶ ಅಕ್ಕಿ,ಅಮೀರ ಇಟಗಿ,ಪ್ರವೀಣ ಕೃಷ್ಣಾಪುರ,ಶಾನವಾಜ್ ಕಂದಗಲ್,ಹಾಗೂ ಕಾಶಪ್ಪನವ‌ರ್ ಕುಟುಂಬದ ಅಭಿಮಾನಿ ಬಳಗದ ಸದಸ್ಯರು ಇದ್ದರು  

ಇಲಕಲ್ಲಿನ ಮಹಾಂತೇಶ ಹಿರೇಮಠ ಅವರ ನೇತೃತ್ವದಲ್ಲಿ ತಾಯಿ ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು  ಪಾದಯಾತ್ರೆ ಹೊರಟ 
ವಿಜಯಕುಮಾರ ಜಾನಕಿ,ರಾಘವೇಂದ್ರ ಸಿನೂರ,ಬಸವರಾಜ ವಜ್ರದ,ಮಂಜುನಾಥ ಬೆಳಗಲ್,ಶ್ರೀಧರ ಚಿತ್ತಾಪುರ,ರಾಘು ಜೋಗಿನ,ಲಕ್ಷ್ಮಣ ಮಲರಖಾನ,ರವಿ ರಗಟಿ,ರಾಘವೇಂದ್ರ ಪೂಜಾರಿ,ಪರಶುರಾಮ ಸರೋದೆ,ಶಕ್ತಿ ಇಂದರಗಿ,ಮಹಾಂತೇಶ ನಾಗಲಿಕ್‌,ಬಸವರಾಜ ರಗಟೆ,ಸಂತೋಷ ಅಲ್ಲಾ ಕಾಸಿನಾಥ ಕುಂಬಾರ,ಪವನ ಬೋಗಾರ,ಮುತ್ತು ಪತ್ತಾರ,ರಾಮಲಿಂಗ್ ಹೆಬ್ಬಾಳ, ವಿರೇಶ ಕುಂಬಾರ, ಗಣೇಶ ಜನಿವಾರ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದ್ದರು.

Post a Comment

Previous Post Next Post

Contact Form