CM : ಕೃಷ್ಣಯ್ಯ ಮಡಿಲಿಗೆ ಬಾಗಿನ ಸಮರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

Cm :ಕೃಷ್ಣಯ್ಯ ಮಡಿಲಿಗೆ ಬಾಗಿನ ಸಮರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ
ನಾಡಿನ ಜನರ ಒಳಿತಿಗಾಗಿ ಸಿಎಂ ಸಿದ್ದರಾಮಯ್ಯನವರು ಇಂದು ಕೃಷ್ಣಯ್ಯ ಮಡಿಲಿಗೆ ಬಾಗಿನ ಸಮರ್ಪಣೆ ಮಾಡಿದರು, ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ ಗಂಗಾ ಪೂಜೆ ನೆರವೇರಿಸಿ, 
ಈ ಬಾರಿ ನಾಡಿನಲ್ಲಿ ಸುರಿದ ಭರಪೂರ ವರ್ಷಧಾರೆಯಿಂದ ರೈತರು ಸಮೃದ್ಧ ಬೆಳೆಯ ನಿರೀಕ್ಷೆಯಲ್ಲಿದ್ದಾರೆ, 

ಅವರ ಈ ಕನಸು ನನಸಾಗಲಿ, ಕನ್ನಡಿಗರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿ ಕೃಷ್ಣೆಯ ಮಡಿಲಿಗೆ ಬಾಗಿನ ಅರ್ಪಿಸಿದರು, 

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ಸಚಿವರಾದ ಎಂಬಿ ಪಾಟೀಲ್, ಆರ್ ಬಿ ತಿಮ್ಮಾಪುರ್ , ಶಿವಾನಂದ ಪಾಟೀಲ, ಶಾಸಕರಾದ ವಿಜಯಾನಂದ್ ಎಸ್ ಕಾಶಪ್ಪನವರ್, ಎಚ್ ವೈ ಮೇಟಿ, ಜೆ ಟಿ ಪಾಟೀಲ್ ಮತ್ತು ಇನ್ನುಳಿದ ನಾಯಕರು ಹಾಗೂ ಅಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

Post a Comment

Previous Post Next Post

Contact Form