ಇಳಕಲ್: ಬೆಂಗಳೋರಿಂದ ಚಿತ್ರದುರ್ಗ ಮಾರ್ಗವಾಗಿ ಇಳಕಲ್ ತಾಲೂಕಿನ ಮುಖಾಂತರ ಮುದ್ದೇಬಿಹಾಳ ತಾಲೂಕು ಪೌಕಿ ಪಡೇಕನೂರ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ನಗರದ ಪ್ರವಾಸಿ ಮಂದಿರಕ್ಕೆ ಬೇಟಿ ನೀಡಿ ಉಪಹಾರ ಸೇವಿಸಿ ತಾಲೂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ,ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಕಸವಿಲೇವಾರಿ ಘಟಕ,ಕೂಡಿಯುವ ನೀರು,ರಸ್ತೆ,ಒಳಚರಂಡಿ, ಬಯಲುಮುಕ್ತ ಶೌಚಾಲಯ ಮುಂತಾದವುಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಬಿ ಎಸ್ ಪಾಟೀಲ್.ಎಸ್.ಪಿ.ಸಿದ್ಧೇಶ್ವರ, ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಸವರಾಜಮರ್ತಿಹಾಳ,ಬಿದರಿ,ತಾಲೂಕು ಧಂಡಾಧಿಕಾರಿ ಸತೀಶ ಕೂಡಲಗಿ,ಹುನಗುಂದ ತಹಶಿಲ್ದಾರರ ಬಿರಾದರ,ತಾಲೂಕಾ ಇ.ಓ ಮುರುಳಿಧರ ದೇಶಪಾಂಡೆ,ಇಳಕಲ್ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾದವ್,ಹುನಗುಂದ ತಾಲೂಕಿನ ಸಿ.ಪಿ.ಐ ಅನೀಲ ಸವದಿ,
Tags
Government officer