ಬಾಗಲಕೋಟ ಜಿಲ್ಲೆ ಇಲಕಲ್ಲ ವಿ.ಸಿ. ಅಕ್ಕಿ ಸ್ಮಾರಕ ಸಂಘ ಹಾಗೂ ಜೆಸಿಐ ಮಹಾಂತಶ್ರೀ ಸಿಟಿ, ಇಲಕಲ್ಲ ವಿ.ಸಿ. ಅಕ್ಕಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸಾಯನ್ಸ್ (DMLTC & DHI) ಹಾಲಮ್ಮ ಸ್ಕೂಲ್ ಆಫ್ ನರ್ಸಿಂಗ್ (GNM) ವತಿಯಿಂದ ಇದೇ ದಿನಾಂಕ 27-8-2024ರಂದು ಮಧ್ಯಾಹ್ನ 12-30 ಗಂಟೆಗೆ ವಾರ್ಡ್ ನಂಬರ್ 02 ಕುಲಕರ್ಣಿ ಪೇಟೆ ಜೆಸಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಇಲಕಲ್ಲ ಆವರಣದಲ್ಲಿ ಆರೋಗ್ಯ ಮತ್ತು ರಕ್ತ ತಪಾಸಣಾ ಶಿಬಿರ ಜರಗಲಿದ್ದು ಈ ಶಿಬಿರದಲ್ಲಿ ಇಲಕಲ್ಲ ಮತ್ತು ಹುನಗುಂದ ತಾಲೂಕಿನ ಜನತೆ ಪಾಲ್ಗೊಂಡು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು,
ವಿಸಿ ಅಕ್ಕಿ ಸ್ಮಾರಕ ಸಂಘದ ಆಡಳಿತ ಅಧಿಕಾರಿಗಳಾದ ರಾಜು ಇಲಕಲ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ