ilkal : ಕಂದಗಲ್ಲದಲ್ಲಿ ವಿವಿಧೆಡೆ 78ನೇ ಸ್ವಾತಂತ್ರೋತ್ಸವ ಆಚರಣೆ

ಕಂದಗಲ್ಲ =ಗ್ರಾಮದ ಆಡಳಿತ ಕೇಂದ್ರವಾದ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ  ಅಧ್ಯಕ್ಷರಾದ ಬಸವರಾಜ್ ಈ ಅಳ್ಳೊಳ್ಳಿ ಧ್ವಜಾರೋಹಣ ನೆರವೇರಿಸಿದರು ಉಪಾಧ್ಯಕ್ಷರು ಸದಸ್ಯರು ಪಿ ಡಿ ಓ ವೀರನಗೌಡ ಮರಟಗೇರಿ ಸಿಬ್ಬಂದಿ ಗ್ರಾಮಸ್ಥರು ವಿವಿಧ ಇಲಾಖೆಯವರು ಉಪಸ್ಥಿತರಿದ್ದರು
ಸರಕಾರಿ ಪ್ರಾಢಶಾಲೆ - ಎಸ್ ಡಿ ಎಂ ಸಿ ಅಧ್ಯಕ್ಷರಾದ್ ಬಂದೇನವಾಜ್ ಅ ಬಾಗವಾನ್ ಧ್ವಜಾರೋಹಣ ನೆರವೇರಿಸಿದರು ಸದಸ್ಯರು ಮು ಗುರುಗಳು ಸಹ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ವಿಶ್ವಚೇತನ್ ಪಬ್ಲಿಕ್ ಸ್ಕೂಲ್ -
ನಿವ್ರತ್ತ ಗುರುಮಾತೆಯರಾದ ಕೆ ಎಲ್ ಮನಹಳ್ಳಿಯವರು ಧ್ವಜಾರೋಹಣ ನೆರವೇರಿಸಿದರು ಸಂಸ್ಥೆಯ ಸಂಸ್ತಾಪಕರದ ಸಂಗಣ್ಣ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು ಶಾಲಾ ಗುರುವೃ0ದ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು
ಬಸವೇಶ್ವರ ಬ್ಯಾಂಕ್ -ಸಂಸ್ಥೆಯ ಅಧ್ಯಕ್ಷರಾದ ಅಮಾತೆಪ್ಪ ಯರದಾಳ ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕಿನ ಸಿಬ್ಬಂದಿ ಗ್ರಾಮಸ್ಥರು ಉಪಸ್ಥಿತರಿದ್ದರು
ಸಜ್ಜಲಶ್ರೀ ಶಿಕ್ಷಣ ಸಂಸ್ಥೆ -
ಸಂಸ್ಥೆಯಲ್ಲಿ ನೆಡೆದ ಧ್ವಜಾರೋಹಣವನ್ನು ಹಿರಿಯರಾದ ಚಂದ್ರಶೇಖರ ಕಂಠಿ,ನೆರವೇರಿಸಿದರು ಶಾಲಾ ಶಿಕ್ಷಕ ವೃ0ದ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಪಿ ಕೆ ಪಿ ಎಸ್ -ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾದ ಮಹಾಂತೇಶ ಕಡಿವಾಲ ಧ್ವಜಾರೋಹಣ ನೆರವೇರಿಸಿದರು ನಿರ್ದೇಶಕರು ಗ್ರಾಮಸ್ಥರು ಉಪಸ್ಥಿತರು.
ಕೆ ಜಿ ಎಂ ಪಿ ಎಸ್ :ಸರಕಾರಿ ಮಾದರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸಂಗಪ್ಪ ಬುಕ್ಕಟಿಗಾರ ಧ್ವಜಾರೋಹಣ ನೆರವೇರಿಸಿದರು.
ನ0 2 ಶಾಲೆ -ಕೆ ಬಿ ಎಚ್ ಪಿ ಎಸ್ ನ0 2 ರ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶರಣಪ್ಪ ಬಳಿಗಾರ ಧೈಜಾರೋಹಣ ನೆರವೇರಿಸಿದರು ಗುರು ಬಳಗ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು
ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಲಯ-ಗ್ರಾಮದ ಚಾವಡಿ ಕಟ್ಟಡದಲ್ಲಿರುವ ಗ್ರಾಮಲೆಕ್ಕಧಿಕಾರಿಗಳ ಕಾರ್ಯಾಲಯದಲ್ಲಿ ಗ್ರಾಮಲೆಕ್ಕಿಧಿಕಾರಿಗಳದ ಯಮನಪ್ಪ ವಡ್ಡರ ಧ್ವಜಾರೋಹಣ ನೆರವೇರಿಸಿದರು ಸಿಬ್ಬಂದಿ ಗ್ರಾಮಸ್ಥರು ಉಪಸ್ಥಿತರಿದ್ದರು
ಚನ್ನಮ್ಮ್ ಸರ್ಕಲ:ಚನ್ನಮ್ಮ್ ಸರ್ಕಲ್ಲನಲ್ಲಿ ಯುವ ಮುಖಂಡ ಅಮರೇಶ್ ಧರ್ಮಂತಿ ಧ್ವಜಾರೋಹಣ ನೆರವೇರಿಸಿದರು ಗ್ರಾಮಸ್ಥರು ಉಪಸ್ಥಿತರಿದ್ದರು
ಅರೋಗ್ಯ ಕೇಂದ್ರ :
ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳದ ಮೇಜರ್ ಡಾ ಭರತಕುಮಾರ ರಾಠೋಡ ಧ್ವಜಾರೋಹಣ ನೆರವೇರಿಸಿದರು. ಶುಶ್ರೂಷಾ ಅಧಿಕಾರಿಗಳಾದ ಶಂಕ್ರಮ್ಮ ದುತ್ತರಗಿ, ಸುರೇಖಾ ಶಿವಶರಣ, ಬೋರಮ್ಮ ಹೋಗಾರ, ಹಾಗೂ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು
ನಂದವಾಡಗಿ : ಶ್ರೀ ಮಹಾಂತ ಗುರುಕುಲದಲ್ಲಿ ಹಿರಿಯ ಶ್ರೀಗಳದ ಡಾ ಮಹಾಂತಲಿಂಗ ಶಿವಾಚಾರ್ಯರು ಧ್ವಜಾರೋಹಣ ನೆರವೇರಿಸಿದರು. ಡಾ ಅಭಿನವ ಚನ್ನಬಸವ ಶಿವಾಚಾರ್ಯರು,ಹಾಗೂ ಗುರುವೃoದ ಗ್ರಾಮಸ್ಥರು ಉಪಸ್ಥಿತರಿದ್ದರು

Post a Comment

Previous Post Next Post

Contact Form