News : ಕಂದಗಲ್ಲ ಮೊರಾರ್ಜಿ ಶಾಲೆಯ ಸಾಧನೆ, ಪ್ರಶಸ್ತಿಗಳೊಂದಿಗೆ ಶಾಲಾ ಗುರುವೃoದ, ವಿದ್ಯಾರ್ಥಿಗಳು
ಕಂದಗಲ್ಲ :ಗ್ರಾಮದ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಕಂದಗಲ್ಲ ಹಾಗೂ ನಂದವಾಡಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೋಟದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಬಾಲಕರ ವಾಲಿಬಾಲ್ ಪ್ರಥಮ ಸ್ಥಾನ,ಬಾಲಕರ ಥ್ರೋ ಬಾಲ್ ಪ್ರಥಮ ಸ್ಥಾನ.
ಬಾಲಕಿಯರ ಥ್ರೋ ಬಾಲ್ ಪ್ರಥಮ ಸ್ಥಾನ
ಬಾಲಕಿಯರ ವಾಲಿಬಾಲ್ ದ್ವಿತೀಯ ಸ್ಥಾನ.
ಬಾಲಕಿಯರ ಖೋ ಖೋ ದ್ವಿತೀಯ ಸ್ಥಾನ.
ಬಾಲಕರ ರಿಲೆ,ಪ್ರಥಮ ಸ್ಥಾನ, ಉದ್ದ ಜಿಗಿತ ಪ್ರಥಮ ಸ್ಥಾನ.
100 ಮೀಟರ್ ಪ್ರಥಮ ಸ್ಥಾನ.
ಬಾಲಕಿಯರ ಲಾಂಗ್ ಜಂಪ್ ದ್ವಿತೀಯ ಸ್ಥಾನ., ಎತ್ತರ ಜಿಗಿತ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹತ್ತಿ , ಧೈಹಿಕ ಶಿಕ್ಷಕರಾದ ಚಂದ್ರಯ್ಯ್ ಹಿರೇಮಠ,ಹುಸೇನ ಮಕಾನದರ, ಹಾಗೂ ಶಾಲಾ ಶಿಕ್ಷಕರು,ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
Tags
News