ಬಾಗಲಕೋಟ ಜಿಲ್ಲೆಯ ನಂದವಾಡಗಿ ಗ್ರಾಮದ ಎಬಿಟಿ ಗುರುಕುಲ ಶಾಲೆಯಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಹಿರಿಯ ಪೂಜ್ಯರಾದ ತಪೋನಿಧಿ ಷ.ಬ್ರ ಮಹಾಂತಲಿಂಗ ಶಿವಾಚಾರ್ಯರು ಮಹಾಸ್ವಾಮಿಗಳು ನೆರೆವರಿಸಿದರು. ಈ ಸಂದರ್ಭದಲ್ಲಿ ಕಿರಿಯ ಪೂಜ್ಯರಾದ ಅಭಿನವ ಶ್ರೀ ಡಾ. ಚನ್ನಬಸವ ಶಿವಾಚಾರ್ಯರು ಹಾಗೂ ಮಾತೋಶ್ರೀ ಗುರುದೇವಿ ಹಿರೇಮಠ ಹಾಜರಿದ್ದರು.ಈ ಸಂದರ್ಭದಲ್ಲಿ ಮಕ್ಕಳ ಭಾಷಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊದಿಂದೆ ಸಂಭ್ರಮದಿಂದ ಶಾಲಾ ಮುಖ್ಯ ಗುರುಗಳು ಶಿಕ್ಷಕರೊಂದಿಗೆ ಆಚರಿಸಲಾಯಿತು.
Tags
Independence Day