Ilkal :ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಪೊಲೀಸ್ ಇಲಾಖೆ ವತಿಯಿಂದ ಸರ್ಪಗಾವಲು
ಇಲಕಲ್ಲ: ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಇಂದು ಅಗಸ್ಟ್ 20ರಂದು ನಿಗದಿಯಾಗಿದೆ.
ಇಂದು ನಡೆಯುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದೆ.
ಅದಕ್ಕೋಸ್ಕರ ಯಾವುದೇ ಐತಿಕರ ಘಟನೆ ಆಗದಂತೆ ಇಲಕಲ್ಲ ಪೊಲೀಸ್ ಇಲಾಖೆ ವತಿಯಿಂದ ಪಿ ಎಸ್ ಐ ಎಸ್ ಆರ್ ನಾಯಕ್ ಅವರ ನೇತೃತ್ವದಲ್ಲಿ ಇಲಕಲ್ಲ ನಗರ ಸಭೆ ಸುತ್ತ ಬ್ಯಾರಿಕೆಟ್ ಹಾಕಿ ಪೊಲೀಸರು ಸರ್ಪಗಾವಲಿನಂತೆ ಕಾಯುತ್ತಾ ಇದ್ದಾರೆ
https://youtu.be/vosZd8GkxMM?si=RfFeXZxWp34B4_6d