Ilkal : ನಿಸರ್ಗ ಸಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಯ ಆಕ್ಟಿವ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಣೆ

 

ನಿಸರ್ಗ ಸಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಯ ಆಕ್ಟಿವ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಣೆ

ಬಾಗಲಕೋಟ ಜಿಲ್ಲೆ ಇಲಕಲ್ಲ ನಗರದಲ್ಲಿ ಇರುವ ನಿಸರ್ಗ ಸಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಯ ಆಕ್ಟಿವ್ ಕಿಡ್ಸ್ ಶಾಲೆಯಲ್ಲಿ 26/8/2024ರಂದು ಶ್ರೀ ಕೃಷ್ಣ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡಲಾಯಿತು,ಈ ಕಾರ್ಯಕ್ರಮಕ್ಕೆ ಗೌಳೆರ ಗುಡಿ ಹತ್ತಿರ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇಲಕಲ್ ಡಾಕ್ಟರ್ ಅಂಜುಮ್ ಅರಾ. ಅರವಳಕ್ಕೆ ತಜ್ಞರು ಇಲಕಲ್ ಮತ್ತು ಡಾಕ್ಟರ್ ಶ್ರೀಮತಿ ಪುಷ್ಪ ಕೋರಟಮಠ. ಸ್ತ್ರೀ ರೋಗ ತಜ್ಞರು ಸೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ಮೇಘರಾಜ್ ಎನ್ ನೀಲಿ. ಶಿಕ್ಷಕರಾದ ಶ್ರೀಮತಿ ಸಿಂಧು ಎನ್ ನೀಲಿ. ಕುಮಾರಿ ಪಲ್ಲವಿ ಇಂಗಳಗಿ. ಶ್ರೀಮತಿ ಪ್ರಮೋದಿನಿ ಹಾಗೂ ಶಾಲೆಯ ಮುದ್ದು ಮಕ್ಕಳು ಪಾಲಕರು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಶರಣು ನಾಗಪ್ಪ ನೀಲಿ ಸದಸ್ಯರು ಉಪಸ್ಥಿತರಿದ್ದರು




Post a Comment

Previous Post Next Post

Contact Form