News : ಕೋಲ್ಕತ್ತ ವೈದ್ಯ ವಿದ್ಯಾರ್ಥಿಯಾದ ಡಾ.ಮೌಮಿತಾ ಮೇಲೆ ನಡೆದ ಅತ್ಯಾಚಾರ ಕೊಲೆ ಖಂಡಿಸಿ ಇಲಕಲ್ಲ ನಗರದಲ್ಲಿ ಭಾರಿ ಪ್ರತಿಭಟನೆ
ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಡಾ.ಮೌಮಿತಾ ಮೇಲೆ ನೆಡದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಇಲಕಲ್ಲ ನಗರದಲ್ಲಿ ಹುನಗುಂದ & ಇಲಕಲ್ಲ ಭಾರತೀಯ ವೈದ್ಯಕೀಯ ಸಂಘ ಹಾಗೂ ವಿವಿಧ ಸಂಘಟನೆಗಳು ಮತ್ತು ವಿದ್ಯಾರ್ಥಿಗಳಿಂದ ಬಾರಿ ಪ್ರತಿಭಟನೆ, ಇಲಕಲ್ಲ ಬಸವೇಶ್ವರ ಸರ್ಕಲದಿಂದ ಕಾಲ್ನಡಿಗೆ ಮುಖಾಂತರ ಮೇಣಬತ್ತಿಯನ್ನು ಹಿಡಿದು ತಪ್ಪಿಸ್ತಸ್ಥರ ವಿರುದ್ಧಕಂಠಿ ಕಠಿಣ ಶಿಕ್ಷೆ ಆಗಬೇಕೆಂದು ಘೋಷಣೆಗಳನ್ನು ಕೂಗುತ್ತಾ ಕಂಠಿ ಸರ್ಕಲ್ ಗೆ ಆಗಮಿಸಿ ಸರ್ಕಲ್ ಸುತ್ತ ಮೇಣಬತ್ತಿಯನ್ನು ಹಚ್ಚುವ ಮೂಲಕ ಡಾ.ಮೌಮಿತಾಗೆ ಅಗಸ್ಟ್ 16ರಂದು ಶ್ರದ್ಧಾಂಜಲಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಇಲಕಲ್ಲ ಮತ್ತು ಹುನಗುಂದ ತಾಲೂಕಿನ ವೈದ್ಯರು ವಿದ್ಯಾರ್ಥಿಗಳು ಇದ್ದರು
Tags
protest