ಇಲಕಲ್ಲ ನಗರದಲ್ಲಿ ಸಂಭ್ರಮದ ಸ್ವತಂತ್ರ ದಿನಾಚರಣೆ
ನಮ್ಮ ಹೆಮ್ಮೆಯ ದೇಶ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದು
ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಅತಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುದ್ದು ಮಕ್ಕಳು ಸ್ವತಂತ್ರ ಚಳುವಳಿಯಲ್ಲಿ ಹೋರಾಡಿದ ವೀರರನ್ನು ನೆನೆದು ಅವರ ವೇಷ ಭೂಷಣಗಳನ್ನು ಧರಿಸಿ ಸಂಭ್ರಮದಿಂದ ಅದ್ದೂರಿಯಾಗಿ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾದರು.
Tags
Independence Day