Ilkal : ಇದೆ ದಿನಾಂಕ :06-10-2024 ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಆದರ್ಶ ದಂಪತಿಗಳಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮ

 


ಯುನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ(ರಿ),ಇಲಕಲ್ಲ ಈ ಸಂಸ್ಥೆಯ ವತಿಯಿಂದ ಇದೆ ದಿನಾಂಕ :06-10-2024 ರವಿವಾರ ಸಂಜೆ 6-00 ಗಂಟೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಆದರ್ಶ ದಂಪತಿಗಳಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮವು ಎಂ.ಡಿ. ಬಾಗವಾನ್ ಮನೆ ಹತ್ತಿರ, ಕುಲಕರ್ಣಿ ಪೇಟೆ, ಇಲಕಲ್ಲ ಅಲ್ಲಿ ಜರಗಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠ ಇಲಕಲ್ಲ ಪರಮಪೂಜ್ಯರು ಮತ್ತು ಶ್ರೀ ಹಜರತ್ ಸೈಯದ್ ಷಾ ಮುರ್ತುಜಾ ಖಾದ್ರಿ ಹುಸೈನಿ ಉರ್ಫ್ ಪೈಸಲ್ ಪಾಷಾ, ಇಲಕಲ್ಲ - ಹನಮಸಾಗರ



ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹುನಗುಂದ್ ವಿಧಾನಸಭಾ ಮತಕ್ಷೇತ್ರದ ಶಾಸಕರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಾ.ವಿಜಯಾನಂದ್ ಎಸ್ ಕಾಶಪ್ಪನವರ್ ಅವರು ನೆರವೇರಿಸಲಿದ್ದಾರೆ 



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಕರಾದ ಶ್ರೀ ಮಹಾಂತೇಶ ಯು.ಹರ್ತಿ ಅವರು ಮತ್ತು ಗೌರವ ಉಪಸ್ಥಿತಿ ಶ್ರೀ ಎಂ.ಡಿ. ಬಾಗವಾನ ಬಾಗವಾನ ಸಮಾಜ ಅಧ್ಯಕ್ಷರು,ಇಲಕಲ್ಲ ಶ್ರೀ ಸತೀಶ ಎಸ್. ಸಪ್ಪರದ ನಿರ್ದೇಶಕರು,ಇಲಕಲ್ಲ ಸಹಕಾರಿ ಬ್ಯಾಂಕ್ ನಿ.,ಇಲಕಲ್ಲ


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಶ್ರೀ ವಿಜಯಮಹಾಂತೇಶ ಗದ್ದನಕೇರಿ ಅಧ್ಯಕ್ಷರು, ಹುನಗುಂದ ಬ್ಲಾಕ್ ಕಾಂಗ್ರೆಸ್ (ಹಿಂದುಳಿದ ವರ್ಗ)


ಡಾ|| ಮಹಾಂತೇಶ ಕೆ. ಅಕ್ಕಿ ವೈದ್ಯರು ಅಕ್ಕಿ ಆಸ್ಪತ್ರೆ (ಎಮ್.ಎಮ್.ಎಚ್) ಇಲಕಲ್ಲ


ಡಾ|| ವಿಠಲ ಶ್ಯಾವಿ ವೈದ್ಯರು ಶ್ಯಾವಿ ಸಂಜೀವಿನಿ ಆಸ್ಪತ್ರೆ ಇಲಕಲ್ಲ


ಶ್ರೀ ಅವಿನಾಶ ಕೆ. ಅಕ್ಕಿ ನಿರ್ದೇಶಕರು, ವಿ.ಸಿ. ಅಕ್ಕಿ ಸ್ಮಾರಕ ಸಂಘ ಇಲಕಲ್ಲ


ಶ್ರೀ ಬಿ. ಬಾಬು ಹಿರಿಯ ಪತ್ರಕರ್ತರು


ಶ್ರೀ ಸಂಗಣ್ಣ ಗದ್ದಿ ಮುಖ್ಯಗುರುಗಳು, ಎಸ್.ಆರ್. ಕಂಠಿ ಬಾಲಕಿಯರ ಪ್ರೌಢಶಾಲೆ ಇಲಕಲ್ಲ


ಶ್ರೀ ಮುರ್ತುಜಾ ಬಿ. ಅತ್ತಾರ ಸಮಾಜ ಸೇವಕರು, ಇಲಕಲ್ಲ


ಶ್ರೀ ಸದ್ದಾಮ್‌ ಹುಸೇನ ಇಲಕಲ್ಲ ನಿರ್ದೇಶಕರು ಹಾಗೂ ವ್ಯವಸ್ಥಾಪಕರು ಗೋಲ್ಡನ್ ಫಂಡ್ ಫೈನಾನ್ಸ್ ಇಲಕಲ್ಲ


ಶ್ರೀ ವಿಜಯಕುಮಾರ ಗವಿಮಠ ವಿಜಯಧ್ವನಿ ನ್ಯೂಸ್ ವಾಹಿನಿಯ ಮಾಲೀಕರು


ಶ್ರೀಮತಿ ಸುಧಾರಾಣಿ ಎಮ್. ಸಂಗಮ ಅಧ್ಯಕ್ಷರು ನಗರಸಭೆ ಇಲಕಲ್ಲ


ಶ್ರೀಮತಿ ಕಾಳಮ್ಮ ವಿ. ಜಲ್ಲಾ ಉಪಾಧ್ಯಕ್ಷರು ನಗರಸಭೆ ಇಲಕಲ್ಲ


ಶ್ರೀಮತಿ ಲಕ್ಷ್ಮೀಬಾಯಿ ಹಾದಿಮನಿ ಸದಸ್ಯರು, ನಗರಸಭೆ ಇಲಕಲ್ಲ


ಶ್ರೀ ಎಸ್.ಬಿ. ಕೂಡಲಗಿ ತಹಶೀಲ್ದಾರರು, ಇಲಕಲ್ಲ



ಶ್ರೀಮತಿ ಎಸ್.ಆರ್. ನಾಯಕ್ ಪಿಎಸ್‌ಐ ಇಲಕಲ್ಲ ಶಹರ ಠಾಣೆ


ಶ್ರೀ ಅಮೀರ ಇಟಗಿ ಸಮಾಜ ಸೇವಕರು ಇಲಕಲ್ಲ


ಈ ಎಲ್ಲಾ ಮಹನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಆದಕಾರಣ ಸಮಸ್ತ ಇಲಕಲ್ಲ ನಗರದ ಜನತೆ ಮತ್ತು ಕುಲಕರ್ಣಿ ಪೇಟಿಯ ಸಮಸ್ತ ಗುರು ಹಿರಿಯರು ತಾಯಂದಿರು ಅಕ್ಕ ತಂಗಿಯರು ಅಣ್ಣತಮ್ಮಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ರಾಜು ಇಲಕಲ್ಲ ಮತ್ತು ಸಂಸ್ಥೆಯ ನೂತನ ಅಧ್ಯಕ್ಷರಾದ ಮಹಾಂತೇಶ್ ಹಿರೇಮಠ ಅವರು ಮತ್ತು ಸಂಸ್ಥೆಯ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ



Post a Comment

Previous Post Next Post

Contact Form