Ilkal :- ಐದು ಆರು ಏಳನೇ ತರಗತಿಯ ಮಕ್ಕಳಿಗೆ ಒಂದು ತಿಂಗಳ ಕಾಲ ಸ್ಪೋಕನ್ ಇಂಗ್ಲೀಷ್ ತರಬೇತಿ

 

ಮುಖಮುಖಿ ಸಾಮಾಜಿಕ ಸ್ಪಂದನ ಸಂಸ್ಥೆ ಹಾಗೂ ಎಂ ಎಸ್ ವೈ ಈ ಪಿ ಯ ಕೌಶಲ್ಯ ಪಥ ಇವರ ಸಹ ಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೋರಬಾಳ ದಲ್ಲಿ ನಡೆದ ಐದು ಆರು ಏಳನೇ ತರಗತಿಯ ಮಕ್ಕಳಿಗೆ ಒಂದು ತಿಂಗಳ ಕಾಲ ""ಸ್ಪೋಕನ್ ಇಂಗ್ಲೀಷ್"" ತರಬೇತಿ ನೀಡಲಾಯಿತು ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಖಜಾಂಚಿಗಳಾದ ಶ್ರೀ ವೆಂಕಟೇಶ್ ಬಂಡಿ ಶೇಖರ ಹಿರೇಮಠ್ ಸಂಚಾಲಕರದ ಎಸ್ ಎಸ್ ಪಾಟೀಲ್ ಶಾಲಾ ಮುಖ್ಯ ಗುರುಗಳಾದ ಸಿ ವೈ ಬಡಿಗೇರ್ ಸಹ ಶಿಕ್ಷಕರಾದ ಎ ಆರ್ ಚಿತ್ತರಗಿ ಗುರುಗಳು ಇಂಗ್ಲಿಷ್ ಬೋಧನಾ ಶಿಕ್ಷಕಿ ಶ್ರೀಮತಿ ಪ್ರಿಯಾಂಕ ಕೌಶಲ್ಯ ಪಥದ ಸಂಯೋಜಕರಾದ ಶ್ರೀ ವಿನಯ್ ಚಳಗೇರಿ ಬುಡ್ಡು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು




Post a Comment

Previous Post Next Post

Contact Form