Ilkal : ನಾಳೆ ಶಾಸಕರಿಂದ ಇಳಕಲ್ ನಗರದ ಹಳ್ಳಕ್ಕೆ ಚೆಕ್ ಡ್ಯಾಂ ಹಾಗೂ ಸಂರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

 


ಇಳಕಲ್ ನಗರದ ಬಹುದಿನಗಳ ಬೇಡಿಕೆಯಾಗಿದ್ದ ಚೆಕ್ ಡ್ಯಾಂ ಹಾಗೂ ಸಂರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಕಾಶಪ್ಪನವರ್ ಅವರಿಂದ ಭೂಮಿ ಪೂಜೆ 

ದಿನಾಂಕ:-05-10-2024 ರಂದು ಬೆಳಿಗ್ಗೆ:-10:00ಗಂಟೆಗೆಸ ಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಇಳಕಲ್ ನಗರದ ಶ್ರೀ ವಿಜಯ ಮಹಾಂತೇಶ ಕರ್ತೃ ಗದ್ದುಗೆ ಹತ್ತಿರದ ಹಳ್ಳಕ್ಕೆ ಚೆಕ್ ಡ್ಯಾಂ ಹಾಗೂ ಸಂರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಯ ಭೂಮಿಪೂಜಾ ಭೂಮಿ ಪೂಜೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಆ

ದ ಕಾರಣ ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಇಲಕಲ್ಲ ನಗರದ ಜನತೆ ಆಗಮಿಸಬೇಕೆಂದು ಮಾನ್ಯ ಶಾಸಕರು ಮನವಿ ಮಾಡಿದ್ದಾರೆ

Post a Comment

Previous Post Next Post

Contact Form