ಹುನಗುಂದ:ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ ಮತ್ತು ಹೊನ್ನಕುಸುಮ ಸಾಹಿತ್ಯ ವೇದಿಕೆ ಹುನಗುಂದ ಇವರ ಸಹಯೋಗದೊಂದಿಗೆ ನ 17 ರಂದು ಡಾ.ಎಲ್.ಜಿ.ಗಗ್ಗರಿಯವರ ವಿರಚಿತ ಗುಂಡಯ್ಯಬ್ರಹ್ಮರು ಸಾಂಸ್ಕೃತಿಕ ಅಧ್ಯಯನ ಸಂಶೋಧನಾ ಕೃತಿ ಲೋಕಾರ್ಪಣೆ ಮಾಡಲಾಗುವುದು.
ಅಧ್ಯಕ್ಷತೆ ಎಸ್.ಎಸ್.ಮುಡಪಲದಿನ್ನಿ ಅಧ್ಯಕ್ಷರು ಹೊನ್ನಕುಸುಮ ಸಾಹಿತ್ಯ ವೇದಿಕೆ ಹುನಗುಂದ,
ಮುಖ್ಯ ಅತಿಥಿಗಳು ವಿಜಯಮಹಾಂತೇಶ ಗದ್ದನಕೇರಿ ಉಪಾಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಹುನಗುಂದ, ಕೃತಿ ಲೋಕಾರ್ಪಣೆ ಎಸ್ಕೆ ಕೊನೆಸಾಗರ ನಿವೃತ್ತ ಶಿಕ್ಷಕರು,ಪುಸ್ತಕ ಅವಲೋಕ ಡಾ.ಸುದೀಪ ಜಿ.ಎಸ್ ಸ.ಪ್ರಾ.ಕನ್ನಡ ಸ್ನಾತಕೋತ್ತರ ವಿಭಾಗ ಜೆಎಸ್ಎಸ್ ಕಾಲೇಜ್ ಮೈಸೂರು, ಉಪಸ್ಥಿತರು ಸಿಕಂದರ್ ಧನ್ನೂರ,ಎಲ್.ಜೆ.
ರಾಮವಾಡಗಿ ಮತ್ತಿತರ ಗಣ್ಯಮಹನಿಯರ ಉಪಸ್ಥಿತಿಯಲ್ಲಿ ಕೃತಿ ಲೋಕಾರ್ಪಣೆ ಗೊಳ್ಳಲಾಗುವುದು ಎಂದು ಪ್ರೊ.ಡಾ.ಗಗ್ರಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದರು.