ನಂದವಾಡಗಿ ಗ್ರಾಮದಲ್ಲಿ ಅಂಜುಮನ್ ಇಸ್ಲಾಮ್ ಕಮೀಟಿ ನಂದವಾಡಗಿ ವತಿಯಿಂದ ಸನ್ಮಾನ ನೂತನವಾಗಿ ಪ್ರಪಥಮ ಬಾರಿಗೆ ನಂದವಾಡಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದಂತ ಶ್ರೀಮತಿ ಶಾಮಿದಬಿ ಮೖಬುಸಾಬ ಗುಡಿಹಾಳ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜಶೇಖರ್ ವಸ್ತ್ರದ ಮಠ ಇವರಿಗೆ ಸನ್ಮಾನಿಸಲಾಯಿತು ಇದೇ ಸಂಧರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಹಸನಸಾಬ ಕಂದಗಲ್ಲ ಹಾಗೂ ಕಾರ್ಯದರ್ಶಿಗಳಾದ ಹುಸೇನಸಾಬ ಮುದಗಲ್ ಗ್ರಾ ಪಂ ಸದಸ್ಯರಾದ ಮಕ್ತುಮ್ ಹುಸೇನ ಮುಜಾವಾರ ಮತ್ತು ಸಮಾಜದ ಗುರು ಹಿರಿಯರು. ಯುವಕರು ಭಾಗವಹಿಸಿದ್ದರು