Ilkal : ಅಂಜುಮನ್-ಎ-ಇಸ್ಲಾಂ,ಇಳಕಲ್ ಖಬರಸ್ಥಾನ ನೂತನ ಕಂಪೌಂಡ್ ಕಟ್ಟಡ ಅಡಿಗಲ್ಲು ಸಮಾರಂಭ

 


ಅಂಜುಮನ್-ಎ-ಇಸ್ಲಾಂ,ಇಳಕಲ್ ಖಬರಸ್ಥಾನ ನೂತನ ಕಂಪೌಂಡ್ ಕಟ್ಟಡ ಅಡಿಗಲ್ಲು ಸಮಾರಂಭದಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಪಾಲ್ಗೊಂಡು ಕಾಮಗಾರಿಯ ಅಡಿಗಲ್ಲು ನೇರವೇರಿಸಿದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಉಸ್ಮಾನಗಣಿ ಹುಮನಾಬಾದ್ ಅವರು ವಹಿಸಿದ್ದರು.ಅಂಜುನ್ ಸಂಸ್ಥೆಯ ಸದಸ್ಯರು ಮತ್ತು ನಗರದ ಗಣ್ಯರು ಉಪಸ್ಥಿತರಿದ್ದರು. 





Post a Comment

Previous Post Next Post

Contact Form