![]() |
Cvgsuddi |
ಇಳಕಲ್ : ಅಹಿಂದ್ ಚಳುವಳಿಯನ್ನು ರಾಜ್ಯದಲ್ಲಿ ಬಲಪಡಿಸಲು ನಗರದ ನದಾಫ್ ಸಮಾಜದ ಹಿರಿಯ ವ್ಯಕ್ತಿ ಲಾಲಸಾಬ ನದಾಫ್ ಇವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಸಂಚಾಲಕ ಸಿದ್ದಯ್ಯಮೂರ್ತಿ ಹೇಳಿದ್ದಾರೆ. ನದಾಫ್ ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ರಾಜ್ಯವ್ಯಾಪಿಯಾಗಿ ಅದಕ್ಕಾಗಿ ಶ್ರಮ ವಹಿಸುವ ಜೊತೆಗೆ ಅಹಿಂದ್ ರಾಜ್ಯ ಸಂಚಾಲಕ ಸ್ಥಾನವನ್ನು ಅಧಿಕಾರ ಎಂದು ತಿಳಿಯದೇ ಸಮುದಾಯದ ಸೇವೆಗಾಗಿ ಹಗಲಿರುಳು ಕೆಲಸ ಮಾಡಬೇಕು ಎಂದು ಮುಖ್ಯ ಸಂಚಾಲಕ ಸಿದ್ದಯ್ಯಮೂರ್ತಿ ನೇಮಕಾತಿ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.