ಹುನಗುಂದ: ಕರ್ನಾಟಕ ರಾಜ್ಯ ಸಂಘ ಹೂವಿನ ಹಡಗಲಿ ಜಿಲ್ಲಾ ಘಟಕ ದವತಿಯಿಂದ ಮಾ.16 ರಂದು ಕರ್ನಾಟಕ ಸಂಘ ಬಿ.ಹೆಚ್.ರಸ್ತೆ ಶಿವಮೊಗ್ಗ ದಲ್ಲಿ ನಡೆಯುವ ರಾಷ್ಟ ಮಟ್ಟದ ಕಾವ್ಯ ಶ್ರೀ ಪ್ರಶಸ್ತಿ ಕಾರ್ಯಕ್ರಮ ಜರುಗುವುದು.
ರಾಷ್ಟ ಮಟ್ಟದ ಕಾವ್ಯ ಶ್ರೀ ಪ್ರಶಸ್ತಿಗೆ ಆಯ್ಕೆ ಗೊಂಡ ಶ್ರೀ ರಾಮಯ್ಯ ಸ್ವಾಮಿ ಪ್ರೌಢ ಶಾಲೆ ಸೂಳೇಭಾವಿಯ ಹೆಸರಾಂತ ಶಿಕ್ಷಕ ಟಿ.ಬಿ.ಭಜಂತ್ರಿ ಅವರ ಎರಡು ಕವಿತೆಗಳು ಆಯ್ಕೆಗೊಂಡ ಬೆನ್ನಲ್ಲೇ ರಾಷ್ಟ ಮಟ್ಟದ ಕಾವ್ಯ ಶ್ರೀ ಪ್ರಶಸ್ತಿಯನ್ನು ಬಾಚಿ ಕೊಳ್ಳಲಿದ್ದಾರೆ.ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿ,ಶಾಲೆಯ ಶಿಕ್ಷಕ- ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಭಜಂತ್ರಿ ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.