ಇಳಕಲ್ : ಆಕೆಯ ಸಾವಿನ ಪತ್ರ ಎಂಬ ಕಿರುಚಿತ್ರವನ್ನು ಆರ್. ಎಂ. ಪ್ರೊಡಕ್ಷನ್ ವತಿಯಿಂದ, ವಿ. ಐ. ಎಂ ಪ್ರೊಡ್ಯೂಸರ್ಸ್ ಸಾರಥ್ಯದಲ್ಲಿ, ನಿರ್ಮಾಣವನ್ನು ಮಾಡುತ್ತಿರುವ ಮಹಾಂತೇಶ ಬಡಿಗೇರ
ಚಿತ್ರದ ನಟ ಮೆಹಬೂಬ ಕಳ್ಳಿಮನಿ, ನಟಿ ಕಲ್ಪನಾ, ಸಹನಟರಾದ ಇಮ್ತಿಯಾಜ್ ಖತೀಬ, ವಿಜಯ ಭಜಂತ್ರಿ, ಮಲ್ಲಿಕಾರ್ಜುನ ನಿರೂಗಿ, ಖಾಸಿಂ ಅಲಿ, ಹಣಮಂತ ಮಜ್ಜಗಿ ಮತ್ತು ಹಲವಾರು ಗಣ್ಯರು ಆಗಮಿಸಿ ಕಿರುಚಿತ್ರಕ್ಕೆ ಶುಭ ಕೋರಿದರು